ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ನ್ನು ಮಂಡಿಸಿದ್ದು, ಅದರಲ್ಲಿ ಬೆಂಗಳೂರಿಗೆ ಸಾಕಷ್ಟು ಅನುಕೂಲಗಳಿವೆ ಅದನ್ನು ಮುಂದೆ ನೋಡೋಣ. ಬ್ರ್ಯಾಂಡ್ ಬೆಂಗಳೂರು ಉತ್ತಮಪಡಿಸಲು ಸಿಎಂ ನವನಿರ್ಮಾಣ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 8 ಸಾವಿರ ಕೋಟಿ ರೂ. ಅನುದಾನ ಒದಗಿಸುವುದಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.<br /><br />Ahead of Karnataka Assembly Election 2019, Karnataka Chief Minister HD Kumaraswamy presented his budget. 8015 crore has been allocated for Bengaluru allround development