Karnataka budget 2019: Chief Minister HD Kumaraswamy announced new schemes and development programmes for agriculture sector.<br /><br /> ಹೊಸ ಬೆಳೆ ವಿಮೆ ಯೋಜನೆ, ರೈತ ಸಿರಿ ಯೋಜನೆ, ಬೆಳೆ ಸಂಸ್ಕರಣಾ ಘಟಕಗಳ ಸ್ಥಾಪನೆ, ರೈತರಿಗೆ ಆರ್ಥಿಕ ನೆರವು, ಇಸ್ರೇಲ್ ಮಾದರಿ ಕೃಷಿಗೆ ಉತ್ತೇಜನ- ಇವು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ ಬಜೆಟ್ ಮಂಡನೆ ವೇಳೆ ರೈತರಿಗೆ ಘೋಷಿಸಿದ ಪ್ರಮುಖ ಯೋಜನೆಗಳು.