Darshan's Yajamana is in top 2nd position in most viewed trailer in 24hrs south India beating Bharat Aane Nenu. <br /><br />ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಬಂದ ವೇಗಕ್ಕೆ ಹಳೇ ದಾಖಲೆಗಳೆಲ್ಲಾ ಧೂಳಿಪಟವಾಗಿದೆ. ಟ್ರೈಲರ್ ವೀಕ್ಷಣೆಯ ಸಂಖ್ಯೆಯನ್ನ ಲೆಕ್ಕಹಾಕಲಾಗದೇ ಸ್ಟಕ್ ಆಗಿದ್ದ ಘಟನೆಯೂ ನಡೆದಿದೆ. ಸದ್ಯ, ಯಜಮಾನ ಟ್ರೈಲರ್ ಕೇವಲ 24 ಗಂಟೆಯಲ್ಲಿ 10 ಮಿಲಿಯನ್ ವೀಕ್ಷಣೆ ಕಂಡಿದೆ ಎಂದು ಹೇಳಲಾಗ್ತಿದೆ.