Prime Minister Narendra Modi on Monday served food to school children at a school in Vrindavan. He unveiled a ceremonial plaque to mark the serving of third billionth meal by Akshaya Patra Foundation. <br /><br />ಉತ್ತರ ಪ್ರದೇಶದ ಬೃಂದಾವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಷಯ ಪಾತ್ರಾ ಪ್ರತಿಷ್ಠಾನದ ಮೂರು ಶತಕೋಟಿಯ ಆಹಾರ ಪೂರೈಕೆ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಬಿಡಿಸಿದರು.