Rocking star Yash KGF cinema completes 50 days. Yash starrer KGF total collection is Rs 243.10 crore in 50 days.<br /><br />ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್' ಸಿನಿಮಾ ಸದ್ಯ ಐವತ್ತು ದಿನಗಳನ್ನು ಪೂರೈಸಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಹೊಸ ದಾಖಲೆಗಳ ಮೈಲಿಗಲ್ಲುಗಳನ್ನು ಸೃಷ್ಟಿಸಿದ 'ಕೆ.ಜಿ.ಎಫ್' ಸಿನಿಮಾ ಐವತ್ತು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ.?