Ratha Saptami festival is been celebrated everywhere today. After pooja, Yaduveer Krishnadatta Chamaraja Wadiyar speaks in the press meet <br /><br />ಇಂದು ನಾಡಿನೆಲ್ಲೆಡೆ ರಥ ಸಪ್ತಮಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯ್ತು. ಇದೀಗ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ್ದು ಹೀಗೆ