The explosive allegations made by Chief Minister H.D.Kumaraswamy against the BJP in Karnataka was the topic of heated discussion. By the audio tape row Break for Operation Kamala. <br /><br />ಆಡಿಯೋ ಟೇಪ್ ಅಸ್ತ್ರದ ಮೂಲಕ ಕರ್ನಾಟಕದಲ್ಲಿ ಆಪರೇಷನ್ ಕಮಲಕ್ಕೆ ತಾತ್ಕಾಲಿಕವಾದ ತಡೆ ಬಿದ್ದಿದೆ. ಬಿಜೆಪಿ ಹೈಕಮಾಂಡ್ ಸಹ 2019ರ ಲೋಕಸಭಾ ಚುನಾವಣೆಯತ್ತ ಗಮನಕೊಡಿ ಎಂದು ಪಕ್ಷದ ನಾಯಕರಿಗೆ ಮೌಖಿಕವಾಗಿ ಸೂಚನೆ ನೀಡಿದೆ.<br />