Intelligence had warned security forces of suicide car bomber attack and that matter was discussed within the forces. But they not able to find any viable solutions to stop him. <br /><br />ಆತ್ಮಾಹುತಿ ದಾಳಿಕೋರ ದಾಳಿ ಕಾರ್‌ನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಗುಪ್ತಚರ ವಿಭಾಗ ಭದ್ರತಾ ಪಡೆಗಳಿಗೆ ಮೊದಲೇ ಎಚ್ಚರಿಕೆಯನ್ನು ನೀಡಿತ್ತು. ಈ ಬಗ್ಗೆ ಉನ್ನತ ಮಟ್ಟದ ಸಭೆಯೂ ನಡೆದಿತ್ತು. ಆದರೆ, ಒಂದು ವೇಳೆ ಉಗ್ರ ಪತ್ತೆಯಾದರೂ ಆತನನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಗೆ ಸೂಕ್ತ ಪರಿಹಾರವೇ ದೊರೆತಿರಲಿಲ್ಲ ಎಂಬುದು ತಿಳಿದುಬಂದಿದೆ.