Surprise Me!

ನಿತೀಶ್ ಕುಮಾರ್ ಜೊತೆ ಬಿಜೆಪಿ ಮೈತಿ ಪವಿತ್ರವೇ? ಎಚ್ಡಿಕೆ ವ್ಯಂಗ್ಯ | Oneindia Kannada

2019-02-18 1 Dailymotion

ಬಿಹಾರದಲ್ಲಿ ನಿತೀಶ್ ಕುಮಾರ್ ಜೊತೆ ಬಿಜೆಪಿ ಮಾಡಿಕೊಂಡಿರುವ ಮೈತ್ರಿ ಪವಿತ್ರವೇ? ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.<br /><br />Is BJP alliance with Nitish Kumar holy? Karnatka chief minister HD Kumaraswamy hits out at prime minister Narendra Modi.<br />

Buy Now on CodeCanyon