Surprise Me!

ಮೈಸೂರು ಜಿಲ್ಲಾ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಎಚ್ ಡಿ ದೇವೇಗೌಡ್ರ ಲೆಕ್ಕಾಚಾರ ಏನು? | Oneindia Kannada

2019-02-23 708 Dailymotion

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆಯ ಸಂಬಂಧ ಚೌಕಾಸಿ ಮುಂದುವರಿದಿದೆ. ಜೆಡಿಎಸ್ ತುಸು ಜಾಸ್ತಿಯೇ ಚೌಕಾಸಿ ಮಾಡುತ್ತಿದೆ ಎನ್ನುವುದು ಕಾಂಗ್ರೆಸ್ ಮುಖಂಡರ ವಾದ.<br /><br /><br />HD Kumaraswamy led coalition government in Karnataka with Congress. JDS dual standard after their alliance with BJP in Mysuru ZP election.

Buy Now on CodeCanyon