ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಯಜಮಾನ ಚಿತ್ರ ಇದೇ ಶುಕ್ರವಾರದಂದು ಭಾರತಾದಾದ್ಯಂತ ತೆರೆಕಾಣಲಿದೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳು ಯ್ಯೂಟ್ಯೂಬ್ ವೀಕ್ಷಣೆಯಲ್ಲಿ ಈಗಾಗಲೇ ಹೊಸ ದಾಖಲೆಗಳನ್ನು ಬರೆದಿವೆ. <br />Challenging Star Darshan's Yajamana releasing in USA and Canada on March 8, One week later than India. Marvel's Captain Marvel film is also releasing on same day.