ಪಾಕಿಸ್ತಾನದ ಮೇಲೆ ಭಾರತೀಯ ಸೈನಿಕರು ದಾಳಿ ನಡೆಸಿದ ನಂತರ ಭಾರತದಲ್ಲಿ ನಡೆದ ಸಂಭ್ರಮಾಚರಣೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.<br /><br /> BJP leaders and social media users opposing HD Kumaraswamy statement said surgical strike2. He said in a function that Indians celebrating surgical strike 2, this may create tension between two communities.<br />