Surprise Me!

Lok Sabha Elections 2019 : ಅಮಿತ್ ಶಾಗೆ ದೊಡ್ಡ ತಲೆನೋವಾದ ಬೆಂಗಳೂರು ಬಿಜೆಪಿಯ ನಾನಾ ನೀನಾ ಮೇಲಾಟ?

2019-03-02 281 Dailymotion

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಉತ್ತರ, ದಕ್ಷಿಣ ಮತ್ತು ಸೆಂಟ್ರಲ್ ಲೋಕಸಭಾ ಕ್ಷೇತ್ರಗಳನ್ನು 2014ರ ಲೋಕಸಭಾ ಚುನಾವಣೆಯಲ್ಲಿ ನಿರಾಯಾಸವಾಗಿ ಬಿಜೆಪಿ ಗೆದ್ದಿತ್ತು. ಈ ಬಾರಿಯ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳಲು, ಬಿಜೆಪಿ ಹರಸಾಹಸ ಪಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ಹೌದು.<br />Two senior leaders differences becocming big headache for BJP National President Amit Shah. As per media report, for picking candidates for Bengaluru Urban LS seats, party leader R Ashok and Aravind Limbavali understanding is not going in right way. <br />

Buy Now on CodeCanyon