Surprise Me!

Surgical Strike 2: ನನ್ನ ಹೇಳಿಕೆ ತಿದ್ದಿದ ಬಿಜೆಪಿಗೆ ನಾಚಿಕೆ ಆಗಬೇಕು: ಕುಮಾರಸ್ವಾಮಿ ಆಕ್ರೋಶ

2019-03-02 1,045 Dailymotion

ಪಾಕಿಸ್ತಾನದ ಉಗ್ರಗಾಮಿ ಅಡ್ಡೆಗಳ ಮೇಲೆ ಭಾರತ ವಾಯುದಾಳಿ ನಡೆಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ಬಿಜೆಪಿಗರ ಸಿಟ್ಟು ಕೆರಳಿಸಿದೆ. ಆದರೆ ಇದನ್ನು ಕುಮಾರಸ್ವಾಮಿ ಇದನ್ನು ಅಲ್ಲಗಳೆದಿದ್ದು, ನನ್ನ ಹೇಳಿಕೆಯನ್ನು ತಿದ್ದಲಾಗಿದೆ ಎಂದಿದ್ದಾರೆ.<br /><br />CM HD Kumaraswamy tweeted that Karnataka BJP edited my statement about Indian army, surgical strike2 and presented in falsely. I did not say about Indian army i said about BJP propaganda.<br />

Buy Now on CodeCanyon