ಭಾರತದ ಧೀರ ಸೈನಿಕ ಅಭಿನಂದನ್ ವರ್ಧಮಾನ್ ಅವರು ಭಾರತಕ್ಕೆ ಮರಳಿದಿದ್ದಾರೆ. ಪಾಕಿಸ್ತಾನದಿಂದ ತಾಯ್ನಡಿಗೆ ಮರಳಿದ ಅಭಿನಂದನ್ ಅವರಿಗೆ ಇಡೀ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ. ನಟ ಪುನೀತ್ ರಾಜ್ ಕುಮಾರ್ ಸಹ ಅಭಿನಂದನ್ ಅವರ ಬಗ್ಗೆ ಮೆಚ್ಚುಗೆ ಮಾತನ್ನು ಆಡಿದ್ದಾರೆ. ''ಅಭಿನಂದನ್ ಅವರು ನಿಜವಾದ ಹೀರೋ. ಅವರು ಸುರಕ್ಷಿತವಾಗಿ ವಾಪಸ್ ಬಂದಿದ್ದು ಎಲ್ಲರೂ ಹೆಮ್ಮೆ ಪಡುವ ವಿಷಯ. ಅವರ ಬಗ್ಗೆ ಸಿನಿಮಾ ಮಾಡುವ ಬಗ್ಗೆ ಮುಂದೆ ನೋಡೋಣ.'' ಎಂದಿದ್ದಾರೆ.<br /><br />Kannada actor Puneeth Rajkumar spoke about ndian wing commander Abhinandan Varthaman. if puneeth get a chance to do a movie about Abhinandan Varthaman he told he will think.
