Surprise Me!

ಸುಮಲತಾ ಅಂಬರೀಶ್ ಎದುರು 4 ಪ್ರಶ್ನೆಗಳನ್ನ ಇಟ್ಟ ಅಂಬಿ ಅಭಿಮಾನಿಗಳು

2019-03-04 664 Dailymotion

ಸುಮಲತಾ ಅಂಬರೀಶ್‌ ಅವರು 2019ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಮಂಡ್ಯ ಕ್ಷೇತ್ರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದಾರೆ. ಸುಮಲತಾ' ರವರಿಗೆ ಬಹಿರಂಗ ಪ್ರಶ್ನೆ ಎಂಬ ಫೇಸ್‌ಬುಕ್ ಪೋಸ್ಟ್‌ ಒಂದು ಸೋಮವಾರ ವೈರಲ್ ಆಗಿದೆ. ಅಂಬರೀಶ್ ಅಭಿಮಾನಿಗಳು/ಮಂಡ್ಯದ ಅಖಂಡ ಜನತೆಯ ಪರವಾಗಿ ಪ್ರಶ್ನೆಗಳು ಎಂಬ ಪೋಸ್ಟ್‌ ಎಲ್ಲೆಡೆ ಹರಿದಾಡುತ್ತಿದೆ. <br /><br />Sumalatha Ambarish may contest for Lok Sabha Elections 2019 from Mandya. Ambarish fans asked 4 questions to Sumalatha Ambarish for contesting from Mandya seat.

Buy Now on CodeCanyon