Surprise Me!

ಸುಮಲತಾ ಅಂಬರೀಶ್ ಎದುರು 4 ಪ್ರಶ್ನೆಗಳನ್ನ ಇಟ್ಟ ಅಂಬಿ ಅಭಿಮಾನಿಗಳು

2019-03-04 174 Dailymotion

Sumalatha Ambarish may contest for Lok Sabha Elections 2019 from Mandya. Ambarish fans asked 4 questions to Sumalatha Ambarish for contesting from Mandya seat.<br /><br />ಸುಮಲತಾ ಅಂಬರೀಶ್‌ ಅವರು 2019ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಮಂಡ್ಯ ಕ್ಷೇತ್ರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದಾರೆ. ಸುಮಲತಾ' ರವರಿಗೆ ಬಹಿರಂಗ ಪ್ರಶ್ನೆ ಎಂಬ ಫೇಸ್‌ಬುಕ್ ಪೋಸ್ಟ್‌ ಒಂದು ಸೋಮವಾರ ವೈರಲ್ ಆಗಿದೆ. ಅಂಬರೀಶ್ ಅಭಿಮಾನಿಗಳು/ಮಂಡ್ಯದ ಅಖಂಡ ಜನತೆಯ ಪರವಾಗಿ ಪ್ರಶ್ನೆಗಳು ಎಂಬ ಪೋಸ್ಟ್‌ ಎಲ್ಲೆಡೆ ಹರಿದಾಡುತ್ತಿದೆ.<br />

Buy Now on CodeCanyon