Pakistan origin Terrorists planing to attack bigger level says sources. India is ready to face and took take highly strict action against Pakistan terrorists.<br /><br />ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿ ನಲವತ್ತು ಸೈನಿಕರ ಬಲಿ ಪಡೆದಿರುವ ಉಗ್ರರು ಮತ್ತೊಂದು ದೊಡ್ಡ ಮಟ್ಟದ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ.<br />