Surprise Me!

lok sabha elections 2019: ಸೀಟು ಹಂಚಿಕೆ: ಗೌಡ್ರ ವ್ಯವಹಾರ ಏನಿದ್ರೂ ಡೈರೆಕ್ಟ್ ರಾಹುಲ್ ಗಾಂಧಿ, ನಾಟ್ ಸಿದ್ದರಾಮಯ್ಯ

2019-03-06 176 Dailymotion

lok sabha elections 2019: ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಏನೇ ಮಾತುಕತೆ ನಡೆಯಲಿ, ಏನೇ ನಿರ್ಧಾರಕ್ಕೆ ಬರಲಿ, ಅದು ಅಂತಿಮವಾಗುವುದು ಜೆಡಿಎಸ್ ವರಿಷ್ಠ ದೇವೇಗೌಡ್ರು ಷರಾ ಒತ್ತಿದೆ ಮೇಲೆಯೇ ಎನ್ನುವುದು, ರಾಜ್ಯದ ಎರಡೂ ಪಕ್ಷಗಳ ಹಿರಿಯ ಮುಖಂಡರಿಗೆ ಗೊತ್ತಿರುವ ವಿಚಾರ.<br /><br /><br />JDS Supremo Deve Gowda seat sharing for the upcoming Loksabha elections directly with AICC President Rahul Gandhi and not with any Karnataka Congress leaers.

Buy Now on CodeCanyon