ರಾಮನಗರದಲ್ಲಿ ಗಂಡ, ಚನ್ನಪಟ್ಟಣದಲ್ಲಿ ಹೆಂಡ್ತಿ, ಹಾಸನ ಅಣ್ಣನ ಮಗನಿಗೆ, ಇನ್ನು ಮಂಡ್ಯದಲ್ಲಿ ಮಗ ಅಂತೆ. ಅಬ್ಬಾ..ಕರ್ನಾಟಕ ಏನು ಇವರಪ್ಪನ ಮನೆ ಆಸ್ತಿನಾ? ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಕುಮಾರಸ್ವಾಮಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು.<br /><br /> BJP MLA Preetham Gowda slammed EX PM Devegowda family over seat issue. He said that the name Gowda is not limited to Deva Gowda's family.