Sumalatha has already started interacting with Mandya people. Sumalatha visited Mandya to collect people opinion for election. At this time Sumalatha asked people to give their cooperation, support, and blessings.<br /><br /> ನಾನು ನಿಮ್ಮವಳು, ನಿಮ್ಮ ಮನೆ ಮಗಳು, ಮಂಡ್ಯದ ಸೊಸೆ ಎಂದು ಹೇಳುತ್ತಾ ಜನರ ಮುಂದೆ ಹೋಗುತ್ತಿರುವವರು ಬೇರೆ ಯಾರು ಅಲ್ಲ ಸುಮಲತಾ ಅಂಬರೀಶ್. ಮಂಡ್ಯದಲ್ಲಿ ರಾಜಕೀಯ ಕಣ ರಂಗೇರುತ್ತಿದೆ.