ಹುತಾತ್ಮ ಯೋಧ ಮಂಡ್ಯದ ಗುರು ಅವರ ಪತ್ನಿ ಕಲಾವತಿ ಅವರು ಲೋಕಸಭಾ ಚುನಾವಣೆ ಕಣಕ್ಕೆ ಇಳಿಸುವ ಸಂಭವ ಇದೆ. ಸುಮಲತಾ ಅಂಬರೀಶ್, ನಿಖಿಲ್ ಕುಮಾರಸ್ವಾಮಿ ಅವರ ನಡುವೆ ಚುನಾವಣಾ ಪೂರ್ವವೇ ರಾಜಕೀಯ ಗುದ್ದಾಟ ಪ್ರಾರಂಭವಾಗಿ ಮಂಡ್ಯದ ರಾಜಕೀಯ ಕಳೆ ಕಟ್ಟಿರುವ ಈ ಹೊತ್ತಿನಲ್ಲಿ ಗುರು ಪತ್ನಿ ಕಲಾವತಿ ಅವರ ಎಂಟ್ರಿ ಮಂಡ್ಯ ರಾಜಕೀಯವನ್ನು ಇನ್ನಷ್ಟು ಕುತೂಹಲಗೊಳಿಸಿದೆ.<br />Sources saying that martyr soldier Mandya's Guru's wife Kalavathi may contest lok sabha election 2019 from Mandya. BSP approaching Kalavathi to contest election from their party.