Surprise Me!

Lok Sabha Elections 2019 : ರಂಗೇರಿದ ಮಂಡ್ಯ: ಬಣ್ಣದ ಲೋಕದವರಿಗೆ ಮರುಳಾಗಬೇಡಿ ಅಂದ್ರು ತಮ್ಮಣ್ಣ

2019-03-08 144 Dailymotion

ಹಿಂದಿನಿಂದಲೂ ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರಾಗಿರುವ ಮಂಡ್ಯದಲ್ಲಿ, ಚುನಾವಣಾ ದಿನಾಂಕ ಮತ್ತು ಅಧಿಕೃತ ಅಭ್ಯರ್ಥಿ ಘೋಷಣೆಗೂ ಮುನ್ನ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಸುಮಲತಾ ಮತ್ತು ಕುಮಾರಸ್ವಾಮಿಯವರಿಗೆ ಪ್ರಶ್ನೆಗಳ ಸುರಿಮಳೆಯೇ ಸಾಮಾಜಿಕ ತಾಣದಲ್ಲಿ ಹರಿದು ಬರುತ್ತಿದೆ.<br /><br /> People should not take the words of film industry, Karnataka transport Minister DC Thammanna. Then what about Nikhil Kumaraswamy background, Sumalatha Ambarish questions.<br />

Buy Now on CodeCanyon