Whole world is celebrating International women's day today (March 8th). Here are name of some Indian women who achieved a lot in their life and become an ideal personality to many generations. Here is a special video on how to respect Women<br />ಹೆಣ್ಣು ಆಕಾಶದೆತ್ತರದಷ್ಟನ್ನು ಸಾಧಿಸಬಲ್ಲಳು ಎಂಬುದನ್ನು ಸಾಧಿಸಿದ ನೂರಾರು ಮಹಿಳೆಯರು ನಮ್ಮ ನಡುವೆ ಇದ್ದಾರೆ. ಅದರಲ್ಲಿ ಕೆಲವು 'ಪ್ರಥಮ' ಗಳು ಇಲ್ಲಿವೆ. ಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಗುರುತನ್ನು ಮೊಟ್ಟಮೊದಲಬಾರಿಗೆ ಮೂಡಿಸಿದ ಕೀರ್ತಿ ಇವರೆಲ್ಲರದು. ಮಹಿಳೆಯನ್ನ ಹೇಗೆ ಗೌರವಿಸಬೇಕು ಎಂಬ ಬಗ್ಗೆ ಸ್ಪೆಷಲ್ ವಿಡಿಯೋ<br />