Surprise Me!

ಹಲವು ವರ್ಷದ ನಂತರ ಒಟ್ಟಿಗೆ ಬರ್ತಿದ್ದಾರೆ 'ಕೋದಂಡರಾಮ'..!

2019-03-12 834 Dailymotion

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಕೋದಂಡ ರಾಮ' ಸಿನಿಮಾ ಬಂದು ಸುಮಾರು 17 ವರ್ಷ ಕಳೆದಿದೆ. ಅದಾದ ಬಳಿಕ ಶಿವಣ್ಣ ಮತ್ತು ರವಿಚಂದ್ರನ್ ಮತ್ತೆ ಒಟ್ಟಿಗೆ ಅಭಿನಯಿಸಿಲ್ಲ. ಅದ್ಯಾವಾಗ ಮತ್ತೆ ಕೋದಂಡ ರಾಮ ಒಂದಾಗ್ತಾರೆ ಎಂಬ ಕುತೂಹಲ ಈಗಲೂ ಅಭಿಮಾನಿಗಳನ್ನ ಕಾಡ್ತಿದೆ. ಸದ್ಯಕ್ಕೆ ಅಂತಹ ದಿನ ಬಂದಿಲ್ಲವಾದರೂ, ಒಟ್ಟಿಗೆ ಇವರಿಬ್ಬರ ಸಿನಿಮಾ ತೆರೆಮೇಲೆ ಬರ್ತಿದೆ.<br /><br />Kannada actor, hatrick hero shivaraj kumar's kavacha and ravichandran dasharatha movies are releasing on april 5th.

Buy Now on CodeCanyon