Lok Sabha Elections 2019 effect on Sandalwood: Nikhil kumar starrer Kurukshetra, Sumalatha starrer d/o Parvathamma, Upendra starrer I Love You movies are facing release problem.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಚುನಾವಣೆ ನೀತಿ ಸಂಹಿತೆಯೂ ಜಾರಿಯಾಗಿದೆ. ಹೀಗಾಗಿ, ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟ ಮತ್ತು ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಸಿನಿಮಾಗಳ ಪ್ರಚಾರ ಮಾಡುವಂತಿಲ್ಲ. ನಿಖಿಲ್ ಕುಮಾರಸ್ವಾಮಿ, ಹರಿಪ್ರಿಯಾ, ಉಪೇಂದ್ರ ಸಿನಿಮಾಗಳ ರಿಲೀಸ್ ಗೆ ತೊಂದರೆ