Surprise Me!

lok sabha elections 2019: ನರೇಂದ್ರ... ಕ್ಷಮಿಸಿ... ಅಲ್ಲ ನೀರವ್, ಛೆಛೆ ನೀರವ್ ಅಲ್ಲ ನರೇಂದ್ರ!

2019-03-14 359 Dailymotion

lok sabha elections 2019: ನರೇಂದ್ರ ಮೋದಿ, ನೀರವ್ ಮೋದಿ, ಲಲಿತ್ ಮೋದಿಯವರನ್ನು ಒಂದಿಲ್ಲೊಂದು ಭಾಷಣದಲ್ಲಿ ನೆನಪಿಸಿಕೊಳ್ಳುತ್ತಲೇ ಇರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೇ 'ಮೋದಿ' ಹೆಸರನ್ನು ಜಪಿಸಲು ಹೋಗಿ ಪೇಚಿಗೆ ಸಿಲುಕಿದ ಘಟನೆ ಚೆನ್ನೈನಲ್ಲಿ ಬುಧವಾರ ಜರುಗಿದೆ.<br /><br />Rahul Gandhi fumbles while taking names of Narendra Modi and Nirav Modi at a interactive session with girl students in Chennai.

Buy Now on CodeCanyon