lok sabha elections 2019: Karnataka BJP president Yeddyurappa said BJP state candidate list will be released on March 16. He also said we are searching for candidates in some constituencies.<br /><br />ಇನ್ನೆರಡು ದಿನಗಳಲ್ಲಿ (ಮಾರ್ಚ್ 16ರಂದು) ರಾಜ್ಯ ಬಿಜೆಪಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.