Surprise Me!

ಹಾಸನದಲ್ಲಿ ಕಣ್ಣೀರ ಕೋಡಿ, ಶಿವಮೊಗ್ಗದಲ್ಲಿ ಹರಿಯುತಿದೆ ಅಕ್ರಮ ಮದ್ಯ

2019-03-14 188 Dailymotion

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರವನ್ನು ತಮ್ಮ ಮುದ್ದಿನ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡುತ್ತಿರುವುದಾಗಿ, ಭಾವುಕತೆಯಿಂದಲೇ ಘೋಷಿಸುತ್ತಿದ್ದಂತೆ ಪ್ರಜ್ವಲ್ ಮತ್ತು ರೇವಣ್ಣ ಸೇರಿದಂತೆ ಸಹಜವಾಗಿ ಕಂಬನಿ ಮಿಡಿದಿದ್ದಾರೆ.<br /><br /> Karnataka political latest news related to Lok Sabha Elections. H. D. Deve Gowda cries for leave his constituency.

Buy Now on CodeCanyon