ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕನ್ನಡ ಸಿನಿಮಾ ಹಾಡನ್ನು ಹಾಡುವ ಮೂಲಕ ಕನ್ನಡಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. 76ರ ವಯಸ್ಸಿನಲ್ಲೂ ಕೈ ತುಂಬ ಸಿನಿಮಾಗಳನ್ನಿಟ್ಟು ಕೊಂಡಿರುವ ಆಂಗ್ರಿ ಯಂಗ್ ಮ್ಯಾನ್ ಕನ್ನಡ ಚಿತ್ರಕ್ಕೆ ದ್ವನಿಯಾಗಿದ್ದು ನಿಜಕ್ಕೂ ಹೆಮ್ಮೆಯ ವಿಚಾರ.<br /><br /><br />Bollywood actor Amitabh Bachchan singing a song for kannada movie 'Butterfly'. The movie is a remake of hindi movie 'Queeen'.The 'Butterfly' is directing by Ramesh Aravind.