Surprise Me!

Yajamana Movie: ಯಜಮಾನ' ಸಕ್ಸಸ್ ಸಂತಸದ ನಡುವೆ ಗರಂ ಆದ ದರ್ಶನ್

2019-03-16 807 Dailymotion

Yajamana Movie: ಸ್ಯಾಂಡಲ್ ವುಡ್ ನಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ್ದೇ ಹವಾ. ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಯಜಮಾನ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಸಂತಸದ ಅಲೆಯಲ್ಲಿ ತೇಲುತ್ತಿರುವ 'ಯಜಮಾನ' ಟೀಂ ಇತ್ತೀಚಿಗಷ್ಟೆ ಮೈಸೂರಿನಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು.<br /><br /><br />Yajamana Movie: Challenging star Darshan get angry for asking Yajamana movie collection in the movie success meet at Mysore.<br />

Buy Now on CodeCanyon