BJP president Yeddyurappa met BJP senior leader SM Krishna today in Bengaluru. They both talked about Mandya politics. talked about Sumalatha Ambareesh, whether BJP should support her or not. <br /><br />ಮಂಡ್ಯ ರಾಜಕೀಯ ರಭಸ ದಿನೇ-ದಿನೇ ಹೆಚ್ಚಾಗುತ್ತಿದೆ. ಇಂದು ಮಂಡ್ಯ ರಾಜಕೀಯ ಮುಖಂಡ ಎಸ್.ಎಂ.ಕೃಷ್ಣ ಅವರನ್ನು ಬೆಂಗಳೂರು ನಿವಾಸದಲ್ಲಿ ಯಡಿಯೂರಪ್ಪ ಅವರು ಭೇಟಿ ಆದರು. <br />