ನಟ ಪುನೀತ್ ರಾಜ್ ಕುಮಾರ್ ಮಂಡ್ಯ ಚುನಾವಣೆಯ ಬಗ್ಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ''ನನಗೂ, ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದು ನಿಮಗೆ ತಿಳಿದಿರುವ ವಿಚಾರ'' ಎನ್ನುವ ಮೂಲಕ ಅಪ್ಪು ಚುನಾವಣೆಗೆ ಬಗ್ಗೆ ತಮ್ಮ ನಿಲುವನ್ನು ತಿಳಿಸಿದ್ದಾರೆ.<br /><br />Kannada actor Puneeth Rajkumar tweets about madya lok sabha election campaign.<br />