ಮಾಜಿ ಸಚಿವ ದಿವಂಗತ ಎಂ.ಎಚ್ ಅಂಬರೀಷ್ ಅವರ ಪತ್ನಿ ನಟಿ ಸುಮಲತಾ ಅಮರನಾಥ್ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸುಮಲತಾ ಅವರು ಸಲ್ಲಿಸಿದ ಅಫಿಡವಿಟ್ ನಂತೆ ಒಟ್ಟು 23 ಕೋಟಿ ರು ಗೂ ಅಧಿಕ ಆಸ್ತಿ ಹೊಂದಿದ್ದಾರೆ.<br /><br />Sumalatha Ambareesh, widow of former minister M.H. Ambareesh today filed nomination for Mandya Lok Sabha constituency as an independent candidate. Here are details of her assets and liabilities<br />