Surprise Me!

ಎಚ್ ಡಿ ದೇವೇಗೌಡ ಕುಟುಂಬವನ್ನ ವಿಲಕ್ಷಣ ರೀತಿಯಲ್ಲಿ ಹೊಗಳಿದ ಗುಬ್ಬಿ ಸಚಿವ

2019-03-21 168 Dailymotion

JDS supremo HD Deve Gowda's family is demon family, they will not fear of any contest, said minister and Tumakuru district Gubbi MLA SR Srinivas on Thursday.<br />ಮಾಜಿ ಪ್ರಧಾನಿ ದೇವೇಗೌಡರದು ರಾಕ್ಷಸ ಕುಟುಂಬ. ಅವರು ಯಾವುದಕ್ಕೂ ಹೆದರುವುದಿಲ್ಲ. ಗೆಲ್ಲಲಿ, ಸೋಲಲಿ ಹೋರಾಟ ಮಾಡುತ್ತಾರೆ ಎಂದು ಹೇಳುವ ಮೂಲಕ ಗುಬ್ಬಿ ಶಾಸಕ- ಸಚಿವ ಎಸ್.ಆರ್.ಶ್ರೀನಿವಾಸ್ ಗುರುವಾರ ಹೊಗಳಿದ್ದಾರೆ. ಆ ಮೂಲಕ ತಮ್ಮ ವಿಲಕ್ಷಣ ಹೇಳಿಕೆಗಳಿಗೆ ಇನ್ನೊಂದು ಸೇರ್ಪಡೆ ಮಾಡಿಕೊಂಡಿದ್ದಾರೆ.

Buy Now on CodeCanyon