Brahma Gantu kannada serial actor Bharath Bopanna making his sandalwood debut from Demo Piece movie. The movie is producing by Sparsha Rekha.<br /><br /> ಜೀ ಕನ್ನಡ ವಾಹಿನಿಯ 'ಬ್ರಹ್ಮಗಂಟು' ಧಾರಾವಾಹಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದವರು ನಟ ಭರತ್ ಬೊಪ್ಪಣ್ಣ. ಈ ಧಾರಾವಾಹಿಯ ಲೀಡ್ ಪಾತ್ರ ಮಾಡುತ್ತಿದ್ದ ಇವರಿಗೆ ಈಗ ಸಿನಿಮಾ ಅವಕಾಶ ಸಿಕ್ಕಿದೆ. 'ಡೆಮೋ ಪೀಸ್' ಎಂಬ ಸಿನಿಮಾದಲ್ಲಿ ಭರತ್ ಬೊಪ್ಪಣ್ಣ ನಟಿಸುತ್ತಿದ್ದಾರೆ.