Surprise Me!

ಆಟೋಗ್ರಾಫ್ ಕೇಳಿದ ಅಭಿಮಾನಿಗಳಿಗೆ ಧೋನಿ ಮಾಡಿದ್ದೇನು ಗೊತ್ತಾ..? | Oneindia Kannada

2019-03-23 300 Dailymotion

ಐಪಿಎಲ್​ ಮೊದಲ ಪಂದ್ಯಕ್ಕಾಗಿ ಧೋನಿ ಚೆನ್ನೈ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ರು.ಈ ವೇಳೆ ಬೌಂಡರಿ ಲೈನ್ ಬಳಿ ಪುಟ್ಟ ಪುಟ್ಟ ಅಭಿಮಾನಿಗಳು ಕೈಯಲ್ಲಿ ಬುಕ್​, ಪೆನ್ ಹಿಡಿದು ಆಟೋಗ್ರಾಫ್​ಗಾಗಿ ಧೋನಿ ಧೋನಿ ಎಂದು ಕೂಗುತ್ತಿದ್ರು. ಇದನ್ನ ನೋಡಿದ ಧೋನಿ ಭದ್ರತಾ ಫೆನ್ಸಿಂಗ್​ ಜಿಗಿದು ನೇರ ಅಭಿಮಾನಿಗಳತ್ತ ನಡೆದ್ರು. <br /><br />Dhoni was practicing at the Chennai stadium for the first match of the IPL. At this point, some of the little fans near the boundary line were holding a book, pen and Dhoni Dhoni for the autograph. Dhoni's security fencing was seen by direct fans.

Buy Now on CodeCanyon