Surprise Me!

Lok Sabha Election 2019:ಪ್ರಬಲ ಅಭ್ಯರ್ಥಿಯೇ ಇಲ್ಲವೆಂದು ಬೀಗುತ್ತಿದ್ದ ಸದಾನಂದ ಗೌಡ್ರಿಗೆ ಕಾಂಗ್ರೆಸ್ ಕೊಟ್ಟ ಚಮಕ್

2019-03-26 1,393 Dailymotion

Lok Sabha Election 2019 : Congress finalized Krishna Byregowda from Bengaluru North a day before of last date of filing nomination. Stiff fight with BJPs senior leader Sadananda Gowda expected.<br /><br />ಲೋಕಸಭೆ ಚುನಾವಣೆ 2019 : ನಾನು ದೇವರಿಗೆ ಪೂಜೆ ಮಾಡಿ, ಒಂದು ರೌಂಡ್ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ, ಮತದಾರರನ್ನು ಸಂಪರ್ಕಿಸಿ, ನಾಮಪತ್ರ ಸಲ್ಲಿಸಲು ಹೋಗುತ್ತಿದ್ದೇನೆ, ದುರಂತವೆಂದರೆ, ನಮ್ಮ ವಿರೋಧಿ ಪಾಳಯದ ಅಭ್ಯರ್ಥಿ ಯಾರು ಎನ್ನುವುದೇ ಗೊತ್ತಿಲ್ಲ ಎಂದು ಸದಾನಂದ ಗೌಡ್ರು ವ್ಯಂಗ್ಯವಾಡಿದ್ದರು.

Buy Now on CodeCanyon