"ಅನಂತ್ ಕುಮಾರ್ ಅವರು ಇದ್ದಾಗಲೂ ಬಿಜೆಪಿ ಪರ ಪ್ರಚಾರ ಮಾಡಿದ್ದೆ, ಈಗಲೂ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ" ಎಂದು ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.<br /><br />Tejaswini AnanthKumar reaction for not getting Bangalore south bjp ticket: "I will always campaign for BJP, I respect Party's decision, will seek vote for Tejaswi Surya who is Bangalore South Bjp candidate"