ಹಾಸನದಲ್ಲಿ ದೇವೇಗೌಡ ಅವರ ಕುಟುಂಬದ ವಿರುದ್ಧ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಎ.ಮಂಜು ಇದೀಗ ದೇವೇಗೌಡ ಅವರ ಕುಟುಂಬದ ಕುಡಿಯ ವಿರುದ್ಧ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.<br /><br />Former minister A.Manju nominated as BJP candidate in Hassan against Prajwal Revanna. He submitted his assets detail, along with his wife's assets details.