Kannada actor Darshan fans organized bike rally to support Sumalatha in Mandya Lok Sabha election. D Boss bike rally will held on this month 31st from Bangalore to Mandya. <br /><br />ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಮಲತಾ ಮತ್ತು ಸಿಎಂ ಕುಮಾರಸ್ವಾಮಿ ನಡುವಿನ ವಾಗ್ವಾದಗಳು ಮಂಡ್ಯ ಜನರ ನಿದ್ದೆ ಗೆಡಿಸಿದೆ.