Surprise Me!

Lok Sabha Elections 2019 : ತೇಜಸ್ವಿ ಸೂರ್ಯ ವಿರುದ್ಧ ಮಹಿಳೆ ಮಾಡಿದ ಆರೋಪ ಏನು?

2019-03-29 4 Dailymotion

Bangalore south constituency BJP candidate Tejasvi Surya faced allegation by a woman after his nomination. Latest updates about the allegation.<br /><br />ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಗಿರುವ ಇಪ್ಪತ್ತೆಂಟು ವರ್ಷದ ತೇಜಸ್ವಿ ಸೂರ್ಯ ಅವರ ಮೇಲೆ ಮಹಿಳೆಯೊಬ್ಬರು ಅರೋಪ ಮಾಡಿದ್ದಾರೆ. ಇಂಥವರನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದೀರಾ ಎಂದು ಆ ಮಹಿಳೆ ಪ್ರಶ್ನಿಸಿದ್ದು, ಆ ವಿಚಾರದ ಮೂಲಕ ಕಾಂಗ್ರೆಸ್ ಬುಧವಾರದಿಂದ ವಾಗ್ದಾಳಿ ಆರಂಭಿಸಿದೆ.<br /><br />

Buy Now on CodeCanyon