Kannada actor Puneeth Rajkumar is back with Kannadada Kotyadhipati season 4. But Kannadada Kotyadhipati show will not get telecast in Star Suvarna channel, show will be telecasting in colors kannada.<br />ಕನ್ನಡದ ಕೋಟ್ಯಧಿಪತಿ ಕಳೆದ ಮೂರು ಆವೃತ್ತಿಯೂ ಸ್ಟಾರ್ ಸುವರ್ಣ ವಾಹಿನಿಲ್ಲಿ ಪ್ರಸಾರವಾಗಿತ್ತು. ಇದೀಗ, ನಾಲ್ಕನೇ ಸೀಸನ್ ಬರ್ತಿದ್ದು, ಈ ಸಲ ಚಾನಲ್ ಬದಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.<br />