Chikkaballapura Lok Sabha constituency BJP candidate B.N.Bache Gowda assets & liabilities details. He contesting second time from Chikkaballapura as BJP candidate. His opponent is Veerappa Moily.<br /><br />ಬಿಜೆಪಿ ಮುಖಂಡ, ಮಾಜಿ ಕಾರ್ಮಿಕ ಸಚಿವ ಬಚ್ಚೇಗೌಡ ಅವರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬಚ್ಚೇಗೌಡ ಅವರು ಬಹು ದಶಕಗಳಿಂದ ಹೊಸಕೋಟೆಯಲ್ಲಿ ಗಟ್ಟಿ ರಾಜಕೀಯ ಮಾಡಿಕೊಂಡು ಬಂದಿರುವವರು. ಪಾಳ್ಯೆಗಾರರ ವಂಶಕ್ಕೆ ಸೇರಿದ ಬಚ್ಚೇಗೌಡರ ಆಸ್ತಿ ಕಡಿಮೆ ಏನಿಲ್ಲ.