ಟ್ರಯಂಫ್ ಟೈಗರ್ 800 ಎಕ್ಸ್ಆರ್‍ಎಕ್ಸ್ ರಿವ್ಯೂ
2019-03-30 313 Dailymotion
ಟ್ರಯಂಫ್ ಸಂಸ್ಥೆಯು ಕೆಲವು ದಿನಗಳ ಮುಂದಷ್ಟೆ ತಮ್ಮ ಟೈಗರ್ 800 ಎಕ್ಸ್ಆರ್‍ಎಕ್ಸ್ ಆಫ್ ರೋಡಿಂಗ್ ಬೈಕ್ ಅನ್ನು ಬಿಡುಗಡೆಗೊಳಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 14.31 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ವಿಡಿಯೋನಲ್ಲಿ ಈ ಬೈಕಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಿರಿ...