ಶಿವರಾಜ್ ಕುಮಾರ್ ಸಿನಿಮಾದಲ್ಲಿ ಮಾತ್ರವಲ್ಲ ತೆರೆ ಹಿಂದೆಯೂ ಹೀರೋ. ಶಿವಣ್ಣ ಕಷ್ಟದಲ್ಲಿ ಇರುವ ಅನೇಕರಿಗೆ ಸಹಾಯ ಮಾಡಿಕೊಂಡು ಬಂದಿದ್ದಾರೆ. ಚಿತ್ರರಂಗದ ಸಾಕಷ್ಟು ಸ್ನೇಹಿತರ ಸಂಕಷ್ಟದ ಸಮಯದಲ್ಲಿ ಕೈ ಹಿಡಿದಿದ್ದಾರೆ.<br /> Kannada actor Shivaraj Kumar watched Missing Boy Kannada movie at Orion mall 6.30 show. Gurunandan starer Missing Boy is directed by Raghu Ram.