ಮಂಡ್ಯದಲ್ಲಿ ಇಂದು ಸ್ಟಾರ್ ನಟರು ಬೀಡುಬಿಟ್ಟಂತೆ ಕಾಣುತ್ತಿದೆ. ಒಂದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲವೆಡೆ ಪ್ರಚಾರಕ್ಕಿಳಿದರೆ, ಮತ್ತೊಂದೆಡೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ನಟ ಉಪೇಂದ್ರ ಮಂಡ್ಯದಿಂದ ತಮ್ಮ ಪ್ರಚಾರ ಆರಂಭಿಸಿದ್ದಾರೆ.<br /><br /> Actor Upendra started election campaign for UPP candidate in Mandya. He said thatpolitics become business. It is our intention to get rid of politics and bring democracy.