ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೇರೆ ಯಾರೂ ಕಣಕ್ಕಿಳಿಯಬಾರದೇ? ಎದುರಾಳಿಗಳ ವಿರುದ್ದ ಟೀಕೆಟಿಪ್ಪಣಿ ಸಹಜ, ಆದರೆ ಪಕ್ಷದ ಹೆಸರಿನ ಮುಂದೆ ಜಾತ್ಯಾತೀತ ಎಂದು ಇಟ್ಟುಕೊಂಡು, ಜೆಡಿಎಸ್ ಮಾಡುತ್ತಿರುವುದು ಇದೇನು ರಾಜಕೀಯ?<br /><br />Mandya JDS sitting MP Shivarame Gowda pulled independent candidate Sumalatha caste. He said, though she is married Gowda, she is not Gowdthi.<br /><br />