ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ಮಂದಿನ ಪ್ರಧಾನಿಯಾಗಲು ಯಾರು ಸೂಕ್ತ ಎಂಬುದು ಎಲ್ಲಾ ಸಮೀಕ್ಷೆ, ಜನಾಭಿಪ್ರಾಯ ಸಂಗ್ರಹ ಸಮಯದಲ್ಲಿ ಮೊದಲ ಪ್ರಶ್ನೆಯಾಗಿರುತ್ತದೆ.<br /><br />An overwhelming 63.6 per cent of unemployed respondents in the latest CVOTER-IANS poll tracker survey preferred Narendra Modi as the next Prime Minister. In the same category, only 26 per cent made Rahul Gandhi as their choice.