Surprise Me!

Lok Sabha Elections 2019 : ಜೋಡೆತ್ತುಗಳಿಗೆ ಸಾಥ್ ಕೊಡಲು ಬಂದ ಸ್ಯಾಂಡಲ್‍ವುಡ್ ನಟರು ಇವರೇ...

2019-04-03 185 Dailymotion

ಇಡೀ ರಾಜ್ಯದ ಗಮನ ಸೆಳೆಯುತ್ತಿರುವ ಲೋಕಸಭೆ ಕ್ಷೇತ್ರ ಮಂಡ್ಯ. ಉಳಿದೆಲ್ಲ ಕ್ಷೇತ್ರಗಳ ಚುನಾವಣಾ ಭರಾಟೆ ಒಂದೆಡೆಯಾದ್ರೆ ಮಂಡ್ಯದ ಚುನಾವಣೆ ಅಖಾಡ ಮತ್ತೊಂದೆಡೆ. ಮಂಡ್ಯ ರಾಜಕೀಯ ಅಖಾಡವನ್ನ ಮತ್ತಷ್ಟು ರಂಗೇರಿಸಿದ್ದು ಸ್ಯಾಂಡಲ್ ವುಡ್ ನಟರ ಅಬ್ಬರದ ಪ್ರಚಾರ.<br />Sandalwood stars campaign in Mandya Lok Sabha Election 2019. Actor Darshan, Yash, Prem and Upendra campaign for their candidate in Mandya constituency.

Buy Now on CodeCanyon